ವಾರಾಂತ್ಯದ ಕಳವಿನ ಬಳಿಕ, ಸೋಮವಾರ ಬ್ರಿಟ್‌ವೈಸರ್ ಚರ್ಯೆ ಬದಲಾಗುತ್ತಿತ್ತುಘಿ. ಪ್ರವಾಸ ಮುಗಿಸಿ ಬಂದವರಂತೆ ಅನ್ನೆ- ಬೆಳಗ್ಗೆ ಎದ್ದು ಕಚೇರಿಗೆ ಹೋಗಿಬಿಡುತ್ತಿದ್ದಳು. ಈತ ಗ್ರಂಥಾಲಯದತ್ತ ಹೆಜ್ಜೆ ಹಾಕುತ್ತಿದ್ದಘಿ. ಮುಲ್‌ಹೌಸ್‌ನ ಸ್ಥಳೀಯ ಗ್ರಂತಾಲಯ, ಸ್ಟ್ರಾಸ್‌ಬರ್ಗ್ ಮ್ಯೂಸಿಯಂ ಗ್ರಂಥಾಲಯ, ಸ್ವಜರ್‌ಲ್ಯಾಂಡ್ ಬಾಸೆಲ್ ವಿಶ್ವವಿದ್ಯಾಲಯದ ಕಲಾ ಇತಿಹಾಸ ಸಂಗ್ರಹಾಲಯಕ್ಕೂ ಹೋಗಿಬರುತ್ತಿದ್ದಘಿ. ವಾರವಿಡೀ ಅನುಕೂಲವಾದಾಗ ಮೇಲಿನ ಎಲ್ಲ ಕೇಂದ್ರಕ್ಕೂ ಹೋಗಿಬರುತ್ತಿದ್ದಘಿ.
ಅಕಾಡೆಮಿಕ್ ಗ್ರಂಥಾಲಯದಲ್ಲಿ ಕಳ್ಳನಿಗೇನು ಕೆಲಸ ಎಂದು ನೀವು ಕೇಳಬಹುದು. ಅಲ್ಲಘಿ, ಕಲಾವಿದರು, ಅವರ ಕಾಲಾವಧಿ, ಚಿತ್ರಣದ ಸ್ಟೈಲು, ಇಸಂ ಹಾಗೂ ಭೌಗೋಳಿಕವಾಗಿ ಅವರು ಯಾವ ಪ್ರದೇಶಕ್ಕೆ ಸಲ್ಲುತ್ತಾರೆ ಎಂಬ ಮಾಹಿತಿಯನ್ನು ಆತ ಸಂಗ್ರಹಿಸುತ್ತಿದ್ದಘಿ. ಇದಕ್ಕಾಗಿ ಕಲಾವಿದರ ಬೆನಜಿಟ್ ನಿಘಂಟಿನಲ್ಲಿ ದಾಖಲಾದ ಡಜನ್‌ಗಟ್ಟಲೆ ದಾಖಲೆಗಳನ್ನು ನೋಡಿ ಬರೆದುಕೊಳ್ಳುತ್ತಿದ್ದಘಿ. ಕಲಾವಿದರ ಬೆನಜಿಟ್ ನಿಘಂಟು ಎಂದರೆ, ್ರಾನ್ಸ್ ದೇಶದ ಅಪರೂಪದ ಸಂಗ್ರಹವಾಗಿದ್ದುಘಿ, ಹದಿನಾಲ್ಕು ಹೆಬ್ಬೊತ್ತಿಗೆಯಲ್ಲಿ ಅಡಕಗೊಂಡ ಇಪ್ಪತ್ತು ಸಾವಿರ ಪುಟಗಳಿವೆ. ನಿಘಂಟಿನ ಪರಿವಿಡಿಗೆ ಹೋಗಿ ಅಕ್ಷರ, ಅನುಕ್ರಮ ಸಂಖ್ಯೆಯನ್ನು ಹಿಡಿದು ಕಲಾವಿದರ ವಿವರ ಇರುವ ಪುಟವನ್ನು ತೆರೆದು, ಅಲ್ಲಿ ದಾಖಲಾದ ಕಲಾಕೃತಿಯ ಹೆಸರು, ಅದರ ಒಟ್ಟೂ ಅಂದವನ್ನು ತನ್ನದೇ ಆದ ರೀತಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದಘಿ. ಅದರ ಜತೆಗೆ ಆ ಕಲಾಕೃತಿ ಇದೀಗ ಯಾರ ಸಂಗ್ರಹದಲ್ಲಿದೆ, ಈ ಮೊದಲು ಅದರ ಮಾಲೀಕರು ಯಾರು, ಮೊಟ್ಟಮೊದಲಿಗೆ ಅದನ್ನು ಪಡೆದುಕೊಂಡವರು ಎಲ್ಲವನ್ನುಘಿ, ಶಾಲಾ ಮಕ್ಕಳು ಬರೆದುಕೊಂಡಂತೆ, ಮದ್ಯ ಮಧ್ಯೆ ತನ್ನದೇ ಆದ ಓರೆ ಕೋರೆಯ ಗೆರೆಗಳೊಂದಿಗೆ ದಾಖಲಿಸಿಕೊಳ್ಳುತ್ತಿದ್ದಘಿ. ಮೂರು ದೇಶಗಳ ಸಂಗಮ ಪ್ರದೇಶದಲ್ಲಿ ಇದ್ದ ಕಾರಣ ಇಂಗ್ಲೀಷ್, ಜರ್ಮನ್ ್ರೆಂಚ್ ಎಲ್ಲ ಭಾಷೆಗಳಲ್ಲೂ ಓದಿ ತಿಳಿದುಕೊಳ್ಳುವ ಪರಿಶ್ರಮ ಆತನಿಗಿತ್ತುಘಿ. ಕಳವಿನ ಹೊಂಚು ಇಲ್ಲದ ಅಥಚಾ ಬೇರಾವುದೇ ಕೆಲಸ ಇಲ್ಲದ ದಿನದಂದು ಇಡೀ ದಿನ ಈ ದಾಖಲಾತಿ ಸಂಗ್ರಹದಲ್ಲೇ ತೊಡಗಿರುತ್ತಿದ್ದಘಿ.
ತನ್ನದೇ ಆದ ನೋಟ್ ಪುಸ್ತಕದಲ್ಲಿ ತಾನು ಕಳವು ಮಾಡಿದ ಕಲಾಕೃತಿಗಳ ದಾಖಲೆಯನ್ನು ಪರಿವಿಡಿ ರೂಪದಲ್ಲಿ ದಾಖಲಿಸಿ, ಒಂದು ೈಲ್ ಮಾಡಿಕೊಂಡ ಮೆತ್ತಿನಲ್ಲಿ ಒಂದು ಪೆಟ್ಟಿಗೆಯಲ್ಲಿ ದಾಖಲೆಗಳನ್ನೆಲ್ಲ ಸಂಗ್ರಹಿಸಿ ಇಡುತ್ತಿದ್ದಘಿ. ೈಲ್‌ನಲ್ಲಿ ಕಲಾಕೃತಿಗಳ ನಿರ್ದಿಷ್ಟ ಮಾಹಿತಿ ಪುಟದಲ್ಲಿ ಜರಾಕ್ಸ್ ಪ್ರತಿ, ಅದರ ಬಗ್ಗೆ ಕೆಲವೊಂದಕ್ಕೆ ರೇಖಾಚಿತ್ರವನ್ನೂ ಮಾಡಿರುತ್ತಿದ್ದಘಿ.
ಆ ಮಟ್ಟಿಗೆ ಹೇಳುವುದಾದರೆ, ಮೆತ್ತಿನ ಮೇಲೆ, ಇದೊಂದು ಖಾಸಗೀ ಗ್ರಂತಾಲಯವೇ ಆಗಿತ್ತುಘಿ, ಅಮ್ಮಜ್ಜ ಕೊಟ್ಟ ಒಂದು ಪೆಟ್ಟಿಗೆಯಲ್ಲಿ ಇದನ್ನೆಲ್ಲ ಜೋಡಿಸಿ ಇಟ್ಟಿದ್ದುಘಿ, ವಿವಿಧ ಕಡೆಯಲ್ಲಿ ತಾನು ಕದ್ದು ತಂದ ಎಲ್ಲ ಕಲಾಕೃತಿಗಳ ಸಂಪೂರ್ಣ ವಿವರವು ಇದರಲ್ಲಿ ಇತ್ತುಘಿ. ವಿಶೇ ಎಂದರೆ, ತತ್ಸಂಬಂಧಿ ಎಗರಿಸಿತಂದ ಮೆಗೆಜಿನ್‌ಗಳು, ಇತಿಹಾಸದ ಪುಸ್ತಗಳು ಸೇರಿ ಸುಮಾರು ಐದು ನೂರು ಪುಸ್ತಕಗಳ ಮಿನಿ ಗ್ರಂಥಾಲವೇ ಆತನಲ್ಲಿ ಇತ್ತುಘಿ. ಅದರಲ್ಲಿ ಆತ ಚಂದಾದಾರನಾಗಿದ್ದ ಕಲಾಮಾಸಿಕಗಳೂ ಇದ್ದವು. ಅಲ್ಲಿ ನೋಡಿದರೆ, ಸಿಲ್ವರ್‌ಸ್ಮಿತ್, ಈವರಿ ಕರ್ವರಸ್, ಎನಾಮಲಿಸ್ಟ್ ಮತ್ತು ಸ್ವರ್ಡ್ ಬಿಲ್ಡರ್ಸ್ ಗಳೆಲ್ಲ ಕಾಣುತ್ತಿದ್ದವು. ಅವುಗಳ ಆಧಾರದಲ್ಲಿ ಚಿತ್ರವೊಂದರ ಪ್ರತಿಮೆಗಳು, ಒಳಾರ್ಥ, ಸಂಕೇತ ಭಾಷೆಗಳನ್ನು ಕಲಿಯುತ್ತಿದ್ದಘಿ. ಉದಾಹರಣೆಗೆ ಸಜ್ಜುಬಿಲ್ಲಿನ ವಿಚಾರದಲ್ಲಿ ಆಎನೆಲ್ಲ ಅರ್ಥ ಸಾಧ್ಯತೆಗಳಿವೆ ಎಂಬುದನ್ನು ಕಂಡುಕೊಳ್ಳಬೇಕು, ಅದಕ್ಕಾಗಿ ಕಲಾ ಇತಿಹಾಸದ ಪುಸ್ತಕಗಳನ್ನೇ ಒಮ್ಮೆ ತಿರುವಿ ಹಾಕುವುದು, ಅದಕ್ಕಾಗಿ ಸ್ವಿಸ್-ಜರ್ಮನ್ ಗಡಿಯ ಅಲ್ಸೆಕ್‌ನ ಎಲ್ಲೆಡೆ ಸುತ್ತಿ ಕಲಾಗೆ ಸಂಬಂಧಿಸಿ ಐದು ನೂರು ಪುಟಕ್ಕೂ ಮಿಕ್ಕಿದ ಸಾಹಿತ್ಯವನ್ನು ತಿರುವಿ ಹಾಕಿರಬಹದು.
ಅದೆಲ್ಲ ಹೇಗೆಂದರೆ, ಆತ ದಂತದ ಆಡಂ-ಈವ್ ಪ್ರತಿಮೆಯನ್ನು ಕದ್ದು ತಂದ ಬಳಿಕ, ಅದರ ಕತೆಯೇನು ಕಲಾವಿ ಯಾರು ಎಂಬೆಲ್ಲ ತಿಳಿದುಕೊಂಡ. ಕ್ರಿಶ್ಚಿಯನ್ ಥಿಯಾಲಜಿಯ ಮೂಲ ಪ್ರತಿಮೆಯಂತಿದ್ದ ಆ ಕಲಾಕೃತಿನ್ನು ಜಾರ್ಜ್ ಪೇಟಲ್ ಎಂಬ ಕಲಾವಿದ ಕೆತ್ತಿದ್ದಾಗಿತ್ತುಘಿ. ಹಾಗಾದರೆ ಜಾರ್ಜ್ ಪೆಟಲ್ ಯಾರೆಂಬ ಕುತೂಲ ಮನಸ್ಸಿಗೆ ಬರುತ್ತದೆ. ಪೇಟಲ್ ಓರ್ವ ಅಂಗವಿಕಲನಾಗಿದ್ದು, ಜರ್ಮನ್ ದೇಶದ ಬಾವರಿಯಾ ರಾಜ್ಯದ ಮೂಲದವನು.
ಆತನೊಬ್ಬ ವರಕಲಾವಿದನಾಗಿದ್ದುಘಿ, ಮಣ್ಣಿನ ಕಲಾಕೃತಿಗಳನ್ನು ಮಿಛಿವ, ಬಳುಕುವ ರೀತಿಯಲ್ಲಿ ಸಿದ್ದಪಡಿಸುವಷ್ಟು ನಾಜೂಕಿನವ. ಆತನ ಕುಸುರಿ ಕೆಲಸವನ್ನು ಮೆಚ್ಚಿದ ಜರ್ಮನಿಯ ರಾಜಮನೆತನದವರು, ಅರಮನೆಗೆ ಬಂದು, ಅಲ್ಲಿಯ ಕೆಲಸಗಳನ್ನು ಮಾಡಿಕೊಂಡಿರು ಎಂದು ಉತ್ತಮ ಸಂಬಳದ ಮಾತನ್ನೂ ಆಡಿದ್ದರು. ರಾಜಧಾನಿಯಲ್ಲಿ ನಿಲಯದ ಕಲಾವಿದರಾಗಿರುವುದು ಎಂದರೆ, ರಾಜ ಹೇಳಿದ್ದನ್ನು ಮಾಡಿಕೊಂಡು, ಜೀವನ ಸೆಟಲ್ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ, ವಿಚಿತ್ರ ಮನಸ್ಥಿತಿ ಪೇಟಲ್ ಅದನ್ನು ಒಪ್ಪಿಕೊಳ್ಳಲೇ ಇಲ್ಲಘಿ. ಹೊರತಾಗಿ ತನ್ನಲ್ಲಿರುವ ಕಲೆಯ ಹೊಸ ಸಾಧ್ಯತೆಗಳನ್ನು ಅರಸುವ ಆಂತರಿಕ ಸಾಹಸಕ್ಕೆ ಮುಂದಾದ. ಸುಮ್ಮನೇ ತನ್ನ ಸಮಕಾಲೀನ ಕಲಾವಿದರು ಏನು ಮಾಡಿದ್ದಾರೆ, ಮಾಡುತ್ತಿದ್ದಾರೆ ಎಂಬುದನ್ನು ನೋಡಲು ದೇಶ ಸಂಚಾರ ಆರಂಭಿಸಿದ. ತಿರುಗಾಡಿ ಬಂದು ಬೆಲ್ಜಿಯಂ ದೇಶದ ಎಂಟ್ರಾಪ್ ನಗರಕ್ಕೆ ತಲುಪಿ, ಪೌಲ್ ರೂಬೆನ್‌ರನ್ನು ಭೇಟಿಯಾದ.
ಪೇಟಲ್‌ಗಿಂತ ಕೇವಲ ವಯಸ್ಸಿನಲ್ಲಿ ಮಾತ್ರ ಹಿರಿಯನಲ್ಲದೆ, ಕಲಾ ಸಾಧ್ಯತೆಯಲ್ಲಿ ಜೀವಮಾನದಷ್ಟು ಮುಂದಿದ್ದ ರೂಬೆನ್ ಪೇಟಲ್‌ಗೆ ಆಶ್ರಯ ನೀಡಿದ್ದಲ್ಲದೆ, ಆತನ ಕಸುಬಿಗೆ ಹೊಸ ಸಾಧ್ಯತೆಯ ದಿಕ್ಕು ದೆಸೆಯನ್ನು ತೋರಿಸಿದ. ಜೀವನದ ಹೊಸ ದಿಕ್ಕು ತೋರಿದ ರೂಬೆನ್‌ಗಾಗಿ ಸಿದ್ದಪಡಿಸಿದ ಕಲಾಕೃತಿಯೇ - ಇದೀಗ ಬ್ರಿಟ್‌ವೈಸರ್ ತಂದಿಟ್ಟುಕೊಂಡ ಆಡಂ-ಈವ್ ಪ್ರತಿಮೆಯಾಗಿತ್ತುಘಿ. ಕೆಲವು ಪ್ರತಿಭಾವಂತರಿಗೆ ಆಯುಷ್ಯವು ಕಡಿಮೆ ಇರುತ್ತದೆ ಎನ್ನುತ್ತಾರೆ, ಅಂತೆಯೇ, ಇನ್ನಷ್ಟು ಕಲಾಕೃತಿಗಳನ್ನು ಸಿದ್ಧಪಡಿಸಿ ಜಗತ್ತಿಗೆ ಕೊಡಬಹುದಾಗಿದ್ದ ಪೇಟಲ್ 1635ರಲ್ಲಿ ಇನ್ನೂ 34 ವರ್ಷದವನಾಗಿದ್ದಾಗಲೇ ಪ್ಲೇಗ್ ಬಡಿದು ಸತ್ತುಹೋದ.
ಓದುತ್ತ ಹೋದಂತೆ ಆತನಿಗೆ ಇನ್ನಷ್ಟು ಕುತೂಹಲವೂ ಉಂಟಾಗುತ್ತಿತ್ತುಘಿ. ಇದನ್ನೆಲ್ಲ ತಿಳಿದುಕೊಳ್ಳುತ್ತಲೇ ತನ್ನಲ್ಲಿದ್ದ ಆಡಂ-ಈವ್‌ಪ್ರತಿಮೆಯ ಐತಿಹ್ಯದ ಬಗ್ಗೆ ಆತನಿಗೆ ಹೆಮ್ಮೆ ಅನ್ನಿಸುತ್ತಿತ್ತುಘಿ. ಕಳವಿನ ಸಂದರ್ಭದಲ್ಲಿ ಉಂಟಾದ ಭಿನ್ನಮತದ ನಡುವೆಯೂ ಇದನ್ನೆಲೆ ತಿಳಿದ ಅನ್ನೆ ಕೂಡ, ಇನ್ನಷ್ಟು ಕಳವಿನಲ್ಲಿ ಆಸಕ್ತಳಾಗುತ್ತಿದ್ದಳು. 1995ರ ವಾರಾಂತ್ಯ ಒಂದರಲ್ಲಿ ಸಿಡ್ಜರ್‌ಲ್ಯಾಂಡ್ ಸರೋವರ ದಂಡೆಯ ಸ್ಪೈಸ್ ಕ್ಯಾಸೆಲ್‌ನಲ್ಲಿ ಇದೇ ಹುಮ್ಮಸ್ಸಿನಲ್ಲಿ ಹೋಗಿ ಒಂದೇ ದಿನ ಎರಡು ಕಲಾಕೃತಿಯನ್ನು ಕಳವು ಮಾಡಿದರು. ಅಲ್ಲಿ ತುಸು ಭದ್ರತೆಯಲ್ಲೇ ಇದ್ದಘಿ, ಸೈನಿಕರ ಲೋಹ ಶಿರಸಾಣ ಹಾಗೂ ಮರಳು ಗಡಿಯಾರವನ್ನು ಕದ್ದುಘಿ, ತನ್ನ ಬೆನ್ನು ಚೀಲಕ್ಕೆ ಸೇರಿಸಿಕೊಂಡು ಬಂದರು. ಅದಾದ ಬಳಿಕ ಇನ್ನೆರಡು ಮ್ಯೂಸಿಯಂಗೂ ನುಗ್ಗಿ ಮದ್ಯಾಹ್ನದ ಮೊದಲೇ ಇನ್ನಷ್ಟು ಬಾಚಿಕೊಂಡು ಬಂದರು.
ಈಗೀಗ ಈ ಜೋಡಿಯು ಕಳವಿನ ಕಲೆಯಲ್ಲಿ ರಕ್ತಗತರಂತೆ ಕಾಣುತ್ತಿದ್ದರು. ಯಾವುದೇ ತೊಡಕು ಉಂಟಾದರೂ ನಿಭಾಯಿಸಿ ಕದ್ದು ತರುವಲ್ಲಿ ಈಗಿಗ ಅವರಿಗೆ ಮಾನಸಿಕ ಒತ್ತಡವೇ ಆಗುತ್ತಿರಲಿಲ್ಲಘಿ. ಏನೂ ಆಗಿಯೇ ಇಲ್ಲ ಎಂಬಷ್ಟು ಶಾಂತವಾಗಿ ಇರುತ್ತಿದ್ದರು. ಅವರ ಈ ಸಾಧನೆಯಲ್ಲಿ ಸಾರ್ವಜನಿಕ ಮ್ಯೂಸಿಯಂಗಳು ಭದ್ರಾತಾ ನಿರ್ಲಕ್ಷದ ಪಾತ್ರವೂ ಇತ್ತುಘಿ. ಕೆಲವೆಡೆ ಸಾರ್ವಜನಿಕ ಮ್ಯೂಸಿಯಂಗಳಲ್ಲಿ ಭದ್ರತೆಯೇ ಇಲ್ಲ ಎನ್ನುವ ಹಾಗಿರುತ್ತಿತ್ತುಘಿ.
ರಸಿಕರಿಗಾಗಿಯೇ ಇರುವ ಸಾರ್ವಜನಿಕ ಮ್ಯೂಸಿಯಂನಲ್ಲಿ ಭದ್ರತೆಯ ಚಿಂತನೆಯೇ ಒಂದು ಗೊಂದಲದ ಎಳೆಯಲ್ಲಿ ಇರುತ್ತದೆ. ವಿಪರೀತ ಭದ್ರತೆಯು ಕೆಲವೊಮ್ಮೆ ಕಲಾ ರಸಿಕರಿಗೆ ಕಿರಿಕಿರಿಯಾಗಿ ಅಲ್ಲಿಗೆ ಬರುವುದನ್ನೇ ಕಡಿಮೆ ಮಾಡುತ್ತಾರೆ. ವಿಪರೀತ ಸಂದೇಹದಿಂದ ನೋಡುವ ಭದ್ರತಾ ಸಿಬ್ಬಂದಿಗಳು, ಕಲಾ ವಿಹಾರಿಗಳಿಗೆ ಯಾವತ್ತೂ ರಸಭಂಗವೇ. ಹಾಗಾಗಿ ಭದ್ರತೆಯ ಕಾರಣದಿಂದ ಕೆಲವೊಮ್ಮೆ ಮ್ಯೂಸಿಯಂಗಳು ಮ್ಯೂಸಿಯಂಗಳಾಗದೆ ಭದ್ರತಾ ಕೊಠಡಿಗಲಾಗಿಬಿಡುವುದಿದೆ. ಬ್ಯಾಂಕ್‌ಗಳಲ್ಲಿ ಒಟವೆಗಳನ್ನು ಇಡಲು ಮಾಡುವ ಭದ್ರತಾ ಕೊಠಡಿ. ಅದಕ್ಕೆ ಯಾರನ್ನೂ ಬಿಡುವುದೂ ಇಲ್ಲಘಿ. ಕೊನೆಗೆ ಇದನ್ನು ಮ್ಯೂಸಿಯಂ ಎಂದು ಕರೆಯುವುದಕ್ಕೂ ಸಾಧ್ಯವಿಲ್ಲಘಿ. ಮ್ಯುಸಿಯಂ ಎಂಬುದು ನಿಜ ಅರ್ಥದಲ್ಲಿ ಕಲೆಯನ್ನು ಹಂಚಿಕೊಳ್ಳುವ ತಾಣವಾಗಿರಬೇಕು ತಾನೆ. ಕಲೆಯನ್ನು ಹಂಚಿಕೊಳ್ಳುವ ಹೆಸರಿನಲ್ಲಿ ಸಡಿಲಗೊಳಿಸಿದರೆ, ಕಳ್ಳರು ಅದರ ಅನುಕೂಲ ಪಡೆದಯುತ್ತಾರೆ. ಇದೇ ಇಲ್ಲಿರುವ ಮೂಲ ಸಂಕಟ.
ಸಾಮಾನ್ಯವಾಗಿ ಚಿತ್ರಗಳು ರಸಿಕರಿಗೆ ಹತ್ತಿರವಾಗಿರಲಿ, ಕಲಾಸ್ವಾದನೆಗೆ ಅನುಕೂಲವಾಗಿರಲಿ ಎಂದು ಮ್ಯೂಸಿಯಂಗಳು ಆಶಯ ಹೊಂದಿರುತ್ತವೆ. ಇದೇ ಆಶಯದ ಪರಿಣಾಮ ಬ್ರಿಟ್‌ವೈಸರ್ ಪ್ರತೀ ಕಾರ್ಯಾಚರಣೆಯಲ್ಲೂ ಯಶಸಸ್ಸನೇ ಪಡೆಯುವಂತಾಯಿತು. ಹೆಚ್ಚು ಹೆಚ್ಚು ಲ ಗಾರ್ಡ್‌ಗಳನ್ನು ನೇಮಿಸುವುದು, ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಘಿ, ಚಿತ್ರಗಳಿಗೆ ಗಾಜಿನ ಕಪಾಟು, ಸಿಸಿ ಟೀವಿ ಅಳವಡಿಕೆಯು ಮ್ಯುಸಿಯಂ ಒಂದರಲ್ಲಿ ಕಲಾಸ್ವಾದನೆ ಗುಣಮಟ್ಟವನ್ನೇ ಕಸಿಯುತ್ತವೆ. ಪ್ರೇಕ್ಷಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡ ಕಾರಣವೇ ಬ್ರಿಟ್‌ವೈಸರ್ ತರದವರಿಂದ ಬೆಲೆಬಾಳುವ ಕಲಾಕೃತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಯಿತು. ಇನ್ನೊಂದೆಡೆ, ಚಿಕ್ಕ ಮ್ಯೂಸಿಯಂಗಳಲ್ಲಿಘಿ, ಭದ್ರತಾ ವ್ಯವಸ್ಥೆಯ ಬಗ್ಗೆ ಹೆಚ್ಚಾಗಿ ಚರ್ಚೆ ರುವುದಿಲ್ಲಘಿ. ಹಣಕಾಸು ಸೌಲಭ್ಯವೂ ಹೆಚ್ಚಾಗಿ ಇಲ್ಲದ ಕಾರಣ, ಭದ್ರತಾ ವ್ಯವಸ್ಥೆಗೆ ಹಣ ಹಾಕುವ ಬದಲು ಹೊಸದಾದ ಕಲಾಕೃತಿಯನ್ನು ಖರೀದಿಸುವ ನಿಟ್ಟಿನಲ್ಲೇ ಅವು ಆಸಕ್ತಿ ತೋರುತ್ತವೆ. ಹೊಸ ಕಲಾಕೃತಿಗಳನ್ನು ಆಪ್ತವಾಗಿ ಪ್ರದರ್ಶನ ಮಾಡಿದ್ದಾರೆ ಎಂದಾದಲ್ಲಿ ರಸಿಕರನ್ನೂ ಹೆಚ್ಚಾಗಿ ಆಕರ್ಷಿಸಬಹದು ಎಂಬುದು ಅವರ ಲೆಕ್ಕಚಾರ.
ಧಾರ್ಮಿಕ ಮ್ಯೂಸಿಯಂಗಳ ವಿಚಾರ ತುಸು ಭಿನ್ನಘಿ. ಪ್ರಾದೇಶಿಕವಾಗಿ ಕಾಣುವ ಇವುಗಳಲ್ಲಿಘಿ, ಬೆಲೆಬಾಳುವ ಕಲಾಕೃತಿಗಳ ಜತೆಗೆ ಒಂದಿಷ್ಟು ದೇವರು, ಧರ್ಮದ ಚಿತ್ರಗಳೂ ಇರುವ ಕಾರಣ ನೋಡಿಗರು ಕದ್ದೊಯ್ಯುವ ಅಷ್ಟೊಂದು ಭಯ ಇರುವುದಿಲ್ಲಘಿ. ಇಲ್ಲಿನ ಚಿತ್ರಗಳು ನೋಡುಗರಿಗೆ ಯಾವುದೇ ಹಂತದಲ್ಲಿ ಆಪ್ತಘಿ, ಸಾಮಿಪ್ಯವನ್ನು ಕೊಟ್ಟರೂ, ಜನರು ಅದನ್ನು ಮುಟ್ಟುವುದು, ಧಾರ್ಮಿಕ ಕಾರಣ, ಸ್ಥಳದ ಮಹತ್ವದಿಂದಾಗಿ ಕದ್ದೊಯ್ಯುವ ಹಂತಕ್ಕೆ ಹೋಗುವುದಿಲ್ಲಘಿ. ಆದರೆ ಬ್ರಿಟ್‌ವೈಸರ್ ಮತ್ತು ಸ್ನೇಹಿತೆ ಅನ್ನೆ ಕ್ಯಾಥರೀನ್ ತರದವರು, ಇಂಥ ರಸ ಸ್ವಾದದ ಸಾರ್ವಜನಿಕ ಆಶಯಕ್ಕೆ ಕ್ಯಾನ್ಸರ್ ರೀತಿಯಲ್ಲಿ ರುಗ್ಣ ಮೂಲವಾಗಿದ್ದಾರೆ. ಇಂಥವರು ತಮ್ಮ ಸ್ವಾರ್ಥಕ್ಕಾಗಿ ಕಲಾಪ್ರಿಯರ ಒಟ್ಟೂ ಹಿತಾಸಕ್ತಿಗೇ ಧಕ್ಕೆ ತರುತ್ತಾರೆ.
ಹಾಗೆಂದು, ಭದ್ರತೆ ಎಷ್ಟೇ ಸರಿ ಇದ್ದರೂ, ಬ್ರಿಟ್‌ವೈಸರ್-ಅನ್ನೆ ಕ್ಯಾಥರೀನ ತರದ ಜೋಡಿಗಳು, ಕ್ಯಾರೇ ಅನ್ನುವುದಿಲ್ಲ ಎಂಬುದಕ್ಕೆ 1995ರ ಸೆಪ್ಟಂಬರ್‌ನಲ್ಲಿ ನಡೆದ ಘಟನೆಯೇ ಸಾಕ್ಷಿಘಿ. ಸ್ವಿಸ್ ಕಲಾ ಗ್ರಂಥಾಲಯ ಪಕ್ಕದ ಬಾಸೆಲ್ ವಿವಿಯ ಮ್ಯೂಸಿಯಂಗೆ ಭೇಟಿ ನೀಡುವ ಜೋಡಿ, ಅಲ್ಲಿಘಿ, ಎಲ್ಲ ಭದ್ರತೆಗಳ ನಡುವೆಯೂ ಕಲಾಕೃತಿಯನ್ನು ಹೇಗೆ ಎಗರಿಸಿ ತಂದರು ಎಂಬುದೊಂದು ರೋಚಕ ಘಟನೆಯೇ ಸರಿ. ಅದಕ್ಕೆ ಬಲವಾದ ಕಾರಣ, ಆಕರ್ಷಣೆಯೂ ಇತ್ತುಘಿ. ಆ ಮ್ಯೂಸಿಯಂನಲ್ಲಿ ಸುಮ್ಮನೇ ಕಣ್ಣಾಡಿಸುತ್ತಿದ್ದಾಗ, ಡಚ್ ಸುವರ್ಣಯುಗದ ಕಲಾವಿದ ವಿಲಿಯಂ ವೆನ್ ಮೆರಿಸ್ ಅವರ ಕಲಾಕೃತಿಯೊಂದು ಈತನ ಕಣ್ಣಿಗೆ ಬೀಳುತ್ತದೆ. ಒಂದಿಷ್ಟು ರಚನೆಯ ಬಳಿಕ ಕಲಾವಿದನ ಶಿಷ್ಯರು ಚಿತ್ರದ ಉಳಿದ ಭಾಗವನ್ನು ಪೂರ್ಣಗೊಳಿಸಿದ ಔಷಧಾಲಯ ( ಎಪೋತಕೇರಿ) ಹಿನ್ನೆಲೆಯ ಚಿತ್ರ ಅದು. ವಾಸ್ತವ ಹಾಗೂ ಅಮೂರ್ತ ಎರಡೂ ಸಾಧ್ಯತೆಯನ್ನು ದುಡಿಸಿಕೊಂಡ ಅಪರೂಪದ ಈ ಚಿತ್ರವು, ಒಂದು ಮಗು, ಎರಡು ದೇವತೆಗಳು, ಇನ್ನೊಂದು ಗಿಳಿ ಜತೆಗೆ ಮಂಗವನ್ನೂ ಯೋಗ್ಯ ಸ್ಥಳದಲ್ಲಿ ನೋಡುಗರ ಗಮನ ಸೆಳೆಯುತ್ತದೆ. ಚಿತ್ರವನ್ನು ನೋಡುತ್ತಲೇ ಬ್ರಿಟ್‌ವೈಸರ್ ಖುಷಿಗೆ ಪಾರವೇ ಇರಲಿಲ್ಲಘಿ. ಅದನ್ನು ನೋಡಿ, ಒಂದು ಕಳ್ಳ ನಗುವು ಆತನಿಗೆ ತಿಳಿಯದಂತೆ ಒತ್ತರಿಸಿ ಬಂದಿತು.
ಕಲಾಕೃತಿಯ ವೌಲ್ಯವನ್ನು ಗಮನಿಸಿಯೇ ಮ್ಯೂಸಿಯಂನವರು, ಅದಕ್ಕೆ ನೇರವಾಗಿಯೇ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಣ್ಗಾವಲು ಹಾಕಿದ್ದರು. ವಾರಾಂತ್ಯದಲ್ಲಿ ೂಟೇಜ್ ಗಮನಿಸಿದರೆ ಆ ಪೇಂಟಿಂಗನ್ನು ಎಷ್ಟು ಜನರು ಹೇಗೆಲ್ಲ ನೋಡಿದರು ಎಂಬುದನ್ನು ಪರಿಶೀಲಿಸಬಹುದಿತ್ತುಘಿ. ಬ್ರಿಟ್ ವೈಸರ್‌ಗೆ ಅಲ್ಲಿಯೇ ಇದ್ದ ಖಾಲಿ ಕುರ್ಚಿಯೊಂದು ಕಳವಿನ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಯಾವತ್ತೂ ತೀರಾ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದ ಅನ್ನೆ ಇದಕ್ಕೆ ಒಪ್ಪಿದರೆ ಮಾತ್ರ ಎಂಬ ಆಲೋಚನೆ ಕೂಡ ಆತನಿಗೆ ಬರುತ್ತದೆ. ಕಳವಿಗೆ ಅನುಕೂಲ ಆಗಬಲ್ಲ ಕುರ್ಚಿಯನ್ನು ತೋರಿಸಿ ಹೇಗೆ ಮುಂದುವರಿಯೋಣವೇ ಎಂದು ಕಣ್ಣಿನಲ್ಲೇ ಸನ್ನೆಯನ್ನು ಮಾಡಿದ. ಆ ಚಿತ್ರದ ಆಕರ್ಷಣೆಯನ್ನುಘಿ, ಬ್ರಿಟ್‌ವೈಸರ್ ಆಸೆಯನ್ನು ನೋಡಿ, ಆಯಿತು ಎಂದು ಆಕೆಯೂ ನಿಶಾನೆ ಕೊಟ್ಟಳು. ತಮ್ಮ ಹಾಸಿಗೆಯ ಎದುರು ಈ ಚಿತ್ರ ಇದ್ದರೆ, ಅಲ್ಲಿನ ವಾತಾವರಣವೇ ಬದಲಾಗುತ್ತದೆ ಎಂದು ಆಕೆಯೂ ಆಲೋಚಿಸಿದ್ದಿರಬೇಕು ಅನ್ನಿಸುತ್ತದೆ, ತನ್ನ ನಿಷ್ಠುರ ನಿಲುವನ್ನು ಆಕೆಯೂ ಕೊಂಚ ತಗ್ಗಿಸಿದ್ದಳು. ಅಂತೂ ಬ್ರಿಟ್‌ವೈಸರ್-ಅನ್ನೆ ಕ್ಯಾಥರೀನ್ ಸಿಸಿಟಿವಿ ಎಂಬ ರಂಗೋಲಿ ಕೆಳಗೆ ನುಸುಳುವ ಒಂದು ಯೋಜನೆ ರೂಪಸಿದರು.
ಅದು ಹೇಗೆಂದರೆ, ಸಮೋಪ ಹೋಗಿ ಬ್ರಿಟ್‌ವೈಸರ್ ಚಿತ್ರದ ಎದುರು ಭಾಗ ಖುರ್ಚಿ ಇಟ್ಟು ಅದರ ಮೇಲೆ ಏರಿದಾಗ ಸರಿಯಾಗಿ ಆತನ ಬೆನ್ನಿಗೆ ಕ್ಯಾಮರಾ ೆಕಸ್ ಆಗುತ್ತದೆ. ಕುತ್ತಿಗೆಯನ್ನು ತಿರುಗಿಸದೆ, ಹುಶಾರಾಗಿ ನಿಂತು ಎದುರಿನ ಪೇಂಟಿಂಗ್‌ನ ಮೊಳೆ ಬಿಚ್ಚಿಘಿ, ಕೆಳಕ್ಕೆ ಇಳಿಸಬೇಕು. ಆ ಎಲ್ಲ ಚಟುವಟಿಕೆ ನಡೆಯುವಾಗಲೂ , ಆತನ ಬೆನ್ನು ಬಿಟ್ಟರೆ, ಸಿಸಿಟಿವಿಯಲ್ಲಿ ಬೇರಾವುದೇ ಚಲನವಲನ, ಮುಖ ಚರ್ಯೆ ಯಾವುದೂ ಕಾಣುವಂತಿಲ್ಲಘಿ. ಹಾಗೇ ಮಾಡಿದ ಕಳ್ಳಘಿ, ಒಂದೇ ಕೈಯ್ಯಲ್ಲಿ ಪೇಂಟಿಂಗ್‌ನ್ನು ಗೋಡೆಯಿಂದ ಹೊರಕ್ಕೆಳೆದ. ತನ್ನ ಬೆನ್ನಿನ ೆಟೊ ತೆಗೆಯುತ್ತಿದ್ದ ಕ್ಯಾಮೆರಾ ಕಲ್ಪನೆಯನ್ನು ಊಹಿಸಿಕೊಂಡು, ಪೇಂಟಿಂಗನ್ನು ಭೂಮಿಯ ಸಮತಲದಲ್ಲಿ ತನ್ನ ಮರೆಯಿಂದ ಆಚೆಗೆ ಜಾರಿಸಿ, ಕೆಮೆರಾ ಕಣ್ಣಿನಿಂದ ಆಚೆಗೆ ನಿಧಾನವಾಗಿ ಜರುಗುತ್ತಾನೆ. ಆಚೆಗೆ ಬಂದು, ಪೇಂಟ್ ಮಾಡಲಾದ ಮರದ ಹಲಗೆಯನ್ನು ಚೌಕಟ್ಟಿನಿಂದ ಬಿಚ್ಚಿ ತನ್ನ ಕೋಟ್ ಒಳಕ್ಕೆ ಅಡಗಿಸುವಾಗ ತಿಳಿಯುತ್ತದೆ. ಪೇಂಟಿಂಗ್ ಅಂದಾಜಿಗಿಂತ ತುಸು ದೊಡ್ಡದಿದ್ದ ಕಾರಣ ಒಂದಿಷ್ಟು ಭಾಗವನ್ನು ಮುಚ್ಚಿತ್ತುಘಿ. ಹಾಗಾಗಿ ಆತನ ಕೋಟ್ ಒಳಗೆ ಪೇಂಟ್‌ಂಗ್ ಅಡಗಿಸಲು ಸಾಧ್ಯವಾಗದ ಕಾರಣ, ಈ ಬಾರಿ ಅಥವಾ ಮೊದಲ ಬಾರಿ ಪೇಂಟಿಂಗಗನ್ನು ಸಾಗಿಸಲು ಅನ್ನೆ ಕ್ಯಾಥರೀನ್ ಚೀಲದ ಅಗತ್ಯ ಬಿತ್ತುಘಿ. ಆಕೆ ಬಟ್ಟೆ ಶಾಪಿಂಗ್‌ಗೆ ಅನುಕೂಲ ಆಗುತ್ತದೆ ಎಂದು ತಂದ ತುಸು ದೊಡ್ಡದಾದ ಚೀಲದಲ್ಲಿ ಈ ಬಾರಿ ಪೇಂಟಿಂಗ್ ತುಂಬಿಕೊಂಡಳು. ಆ ಚೀಲವನ್ನು ಹಿಡಿದುಕೊಂಡ ಬ್ರಿಟ್‌ವೈಸರ್, ಇಬ್ಬರೂ ದ್ವಾರದ ಸಮೀಪ ಧಾವಿಸಿದರು. ಅಂತೂ ಒಳಕ್ಕೆ ಪ್ರವೇಶಿಸಿದ ಹದಿನೈದು ನಿಮಿಷದಲ್ಲಿ ಪೇಂಟಿಂಗ್ ಸಹಿತ ಇಬ್ಬರೂ ಹೊರಕ್ಕೆ ಬಂದಿದ್ದರು.
ಬಹುತೇಕ ಮ್ಯೂಸಿಯಂಗಳಲ್ಲಿ ಸ್ವಾಗತ ಕಾರರು ಕುಳಿತುಕೊಳ್ಳುವ ಪಕ್ಕದಲ್ಲೇ ಸಿಸಿಟೀವಿ ವೀಕ್ಷಣೆಯ ಡೆಸ್ಕ್ ಇರುವುದಿಲ್ಲಘಿ. ಅದಕ್ಕಾಗಿ ತುಸು ಹಿಂದೆ, ಖಾಸಗಿಯಾಗಿ ಅದಕ್ಕೊಂದು ಅವಕಾಶ ಮಾಡಿಕೊಡುತ್ತಾರೆ. ಯುನಿವರ್ಸಿಟಿ ಬಾಸೆಲ್ ಮ್ಯೂಸಿಯಂನಲ್ಲಿ ಟಿಕೆಟ್ ಪ್ರವೇಶದ ಮಾರ್ಗದಲ್ಲೇ ಸಿಸಿಟೀವಿ ದೃಶ್ಯಗಳು ಕಂಡಿದ್ದವಾದರೂ, ಊಟದ ಹೊತ್ತಾಗಿದ್ದರಿಂದ ಳಗೆ ಏನಾಗುತ್ತಿದೆ ಎಂಬುದನ್ನು ಇಲ್ಲಿ ಕುಳಿತು ನೋಡುವ ವ್ಯ್ತಿ ಅಲ್ಲಿರಲಿಲ್ಲಘಿ. ಒಂದರ ಪಕ್ಕ ಒಂದರಂತೆ ಹತ್ತಾರು ಪರದೆಯಲ್ಲಿ ಒಳಗಿನ ಚಲನವಲನವನ್ನು ತೋರಿಸುವ ಪರದೆಗಳು, ಮಧ್ಯದಲ್ಲಿ ಔಷಧಾಲಯದ ಚಿತ್ರದ ಎದುರಿನ ಚಲನವಲನವನ್ನೂ ತೋರಿಸುತ್ತಿತ್ತುಘಿ. ಈ ಹಿಂದೆಯೂ ಇಂಥ ಸಿಸಿಟೀವಿ ದೃಶ್ಯದ ಮ್ಯೂಸಿಯಂಗೆ ಹೋಗಿದ್ದರೂ, ಊಟದ ಹೊತ್ತಿನಲ್ಲಿ ಇಲ್ಲೊಂದು ಕಳವಿನ ಅವಕಾಶ ಇದೆ ಎಂಬುದು ಇಲ್ಲಿಗೆ ಬಂದಾಗಲೇ ಬ್ರಿಟ್‌ವೈಸರ್ ತಲೆಗೆ ಹೊಳೆದಿತ್ತುಘಿ. ಊಟದ ಹೊತ್ತಿಗೆ ಹೆಚ್ಚು ಭದ್ರತೆ ಯಾವತ್ತೂ ಇರುವುದಿಲ್ಲ ಎಂದು ಸ್ವತಃ ಮ್ಯೂಸಿಯಂ ಭದ್ರತಾ ಸಿಬ್ಬಂದಿಯಾಗಿಯೇ ಆತನಿಗೆ ಗೊತ್ತಿತ್ತುಘಿ. ಅದಕ್ಕಾಗಿ ಬಹುತೇಕ ಖಳವನ್ನು ಆ ಹೊತ್ತಿನಲ್ಲೇ ರೂಪಿಸುತ್ತಿದ್ದುಘಿ, ಇಲ್ಲಿನ ವ್ಯತ್ಯಾಸ ಎಂದರೆ, ಸಿಸಿ ಟೀವಿ ಕಣ್ಗಾವಲು. ಕೆಲವೊಮ್ಮೆ ವೀಡಿಯೋ ರೂಮಿನ ನಿರ್ವಹಣೆಗೆ ಒಬ್ಬರೇ ಇದ್ದುಘಿ, ಊಟದ ಹೊತ್ತಿಗೆ ಯಾರೂ ಬದಲಿ ಬರುವುದಿಲ್ಲಘಿ.
ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಬ್ರಿಟ್‌ವೈಸರ್ ಹಾಗೂ ಅನ್ನೆ ಮ್ಯೂಸಿಯಂ ಒಳಕ್ಕೆ ಪ್ರವೇಶಿಸಿದಾಗ ವೀಡಿಯೋ ಕೊಠಡಿಯಲ್ಲಿ ಯಾವುದೇ ಸಿಬ್ಬಂದಿ ಇಲ್ಲದಿರುವುದು, ಅವರ ಯೋಜನೆ ರೂಪಿಸಲು ನೆರವಾಗಿತ್ತು. ಕೊಠಡಿಯಲ್ಲಿ ಯಾರೂ ಇಲ್ಲದಾಗ, ತನ್ನ ಬೆನ್ನಿನ ವೀಡಿಯೋ ಸಿಸಿಟೀವಿಯಲ್ಲಿ ಬಂದರೆ, ಆತನಿಗೆ ಭಯ ಇರಲಿಲ್ಲಘಿ. ಮ್ಯೂಸಿಯಂ ಉದ್ದಕ್ಕೂ ಹಾಕಲಾದ ಕ್ಯಾಮರಾದಲ್ಲಿ ಎಲ್ಲಿಯೂ ತನ್ನ ಮುಖದ ಭಾಗ ದಾಖಲಾಗದಂತೆ ಉದ್ದಕ್ಕೂ ಎಚ್ಚರ ವಹಿಸಿದ್ದರು. ಮಧ್ಯಾಹ್ನದ ಬಿಡುವು ಮುಗಿವ ಮೊದಲು ಅವರು ಮ್ಯೂಸಿಯಂ ಬಿಟ್ಟು ಆಚೆ ಬರಬೇಕಿತ್ತುಘಿ. ಯಾಕೆಂದರೆ ವೀಡಿಯೋ ಕೊಠಡಿಗೆ ಬಂದಾಗ, ಎಪೋತಕೇರಿ ಪೇಂಟಿಂಗ್ ತೋರುವ ವೀಡಿಯೋ, ಖಾಲಿ ಗೋಡೆಯನ್ನು ತೋರುವುದರಿಂದ, ಸಹಜವಾಗಿ ರಕ್ಷಣಾ ವ್ಯವಸ್ಥೆ ಎಚ್ಚೆತ್ತುಕೊಳ್ಳುವುದಕ್ಕಿತ್ತುಘಿ. ಮ್ಯೂಸಿಯಂ ಒಳಕ್ಕೆ ಇವರಿದ್ದ ಹೊತ್ತಿನಲ್ಲಿ ಒಂದು ಕ್ಯಾಮರಾ ಬಿಟ್ಟರೆ ಮತ್ತೆ ಎಲ್ಲಿಯೂ ಇವರ ಚಲನ ವಲನ ದಾಖಲಾಗಿಲ್ಲಘಿ. ಕಳವು ಗಮನಕ್ಕೆ ಬಂದು, ಸಿಸಿ ಟೀವಿ ೂಟೇಜ್ ನೋಡಿದಾಗ ಅಧಿಕಾರಿಗಳಿಗೆ ಕಾಣಬಹುದಾದ ಕಳ್ಳರ ಚಲನವಲನದಲ್ಲಿಘಿ, ಸರಾಸರಿ ಎತ್ತರದ ಓರ್ವ ಗಂಡಸಿನ ಬೆನ್ನು , ತುಸು ಕೂದಲಿನ ಅಂಚು ಕಾಣುವ ಕುತ್ತಿಗೆ ಮಾತ್ರ ಕೆಲವು ಕ್ಷಣ ದಾಖಲಾಗಿತ್ತುಘಿ. ಅದೇ ಕಂದು ಬಣ್ಣದ ಕೂದಲಿನ ಬೇಸಿಗೆಯ ಜಾಕೆಟ್ ಧರಿಸಿದ ಗುರುತು ಸಿಗದ ಶ್ರೀ ಸಾಮಾನ್ಯ ಕಳ್ಳಘಿ.